Yajamana Movie: ಶಿವಮೊಗ್ಗದ ಮೂರು ಚಿತ್ರಮಂದಿರಗಳಲ್ಲಿ 'ಯಜಮಾನ' ರಿಲೀಸ್ | FILMIBEAT KANNADA

2019-02-28 1

ಯಜಮಾನ' ಸಿನಿಮಾದ ಕ್ರೇಜ್ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ನಾಳೆ (ಶುಕ್ರವಾರ) ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದ್ದು, ದರ್ಶನ್ ಅಭಿಮಾನಿಗಳು ಟಿಕೆಟ್ ಹಿಡಿದು ಕಾಯುತ್ತಿದ್ದಾರೆ.


Kannada actor Darshan's 'Yajamana' movie will releasing on 3 theaters in shivamogga. Yajamana movie will be releasing on march 1st. The movie is directing by V Harikrishna and producing by Shylaja Nag.

Videos similaires